Sunday, 13 November 2016

ಪ್ರೀತಿಯ ಸುತ್ತ...

ನಂಜಿನ ಮನಕೊಂದು ತಂಪಿನಾ ಸಾಂಥ್ವಾನ..

ನಲ್ಮೆಯ, 
ನೊಂದ ಮನಸ್ಸುಗಳೆ , 
ಮನಸ್ಸು ಕೆಡುವುದಕ್ಕೆ ನೊರಾರು ಕಾರಣಗಳು ಇರುತ್ತವೆ ಹಾಗೆ ಆ ಮನಸ್ಸನ್ನು ಸರಿ ಮಾಡಿಕೊಳೊಕು ಹಲವಾರು ದಾರಿಗಳ್ ಇರ್ತವೆ ಆ ದಾರಿನ ಅದೇ ಮನಸ್ಸಿಂದ ನಾವು‌ ಹುಡುಕ್ ಬೇಕು ಅಷ್ಟೆ ಪರಿಹಾರ ಅನ್ನೊದು ಸಿಕ್ಕೆ ಸಿಗುತ್ತೆ.. ನಾನು ನಿಮಗೆ ಹೇಳೊಕ್ ಹೊರಟಿರೊದ್ ಇಷ್ಟೆ  ಈ ಇಡೀ ಪ್ರಪಂಚದಲ್ಲಿ ಪ್ರೀತಿಗೆ ಸೊಲದೆ ಇರುವವರು ಯಾರು ಇಲ್ಲ ಏಲ್ಲರು ಒಂದಲ್ಲ ಒಂದು ರೀತಿ ಪ್ರೀತಿಗೆ ಅಡಿಹಾಳೆ..  ಕೆಲವರು ಅದನ್ನು ತೊರಿಸಿಕೊಳ್ತಾರೆ, ಮತ್ತೆ ಕೆಲವರು ಅದನ್ನ ಮನದಲ್ಲೆ ಅದುಮಿಟ್ಟುಕೊಳ್ತಾರೆ .. ಯಾರಿಗು ತಿಳಿಯದ ರೀತಿ..
ಪ್ರೀತಿ ಹುಟ್ಟುವಾಗ ಯಾರಿಗು ಹೇಳಿಕೇಳಿ ಹುಟ್ಟೊಲ್ಲ ಅನ್ನೊ ಸಥ್ಯ ಪ್ರತಿಯೊಬ್ಬರಿಗು ಗೊತ್ತಿರೊ ವಿಷಯವೇ ಆದರು ಆ ಪ್ರೀತಿ ವಿಷಯ ದಲ್ಲಿ ನಾವು ಸ್ವಾರ್ಥಿಗಳಾಗಿ ಬಿಡ್ತೇವೆ .
ನಮ್ ಪ್ರೀತಿ ನಮಗೆ ಮಾತ್ರ ಮಿಸಲಾಗಿ ಇರಬೇಕು ಅನೂ ಮನೋಭಾವನೆ ಮನಸ್ಸಲಿ ಮೂಡಿಬಿಡುತದ್ದೆ .. ಯಾರು ಏನೇ ಹೇಳಿದರು ಕೊಡ ಅದು ಅರ್ಥ ಆಗೊದೆ ಇಲ್ಲ..

ಈ ಪ್ರೀತಿಯ ಸಾರವನ್ನೆ ನಾ ಇಲ್ಲಿ ನಿಮಗೆ ಏಳಲೊರಟಿರುವುದು ...... 
ತಿಳಿಯುವ ಮನಸ್ಸಿದ್ದರೆ ಮನಸ್ಸಿಟ್ಟು ಓದಿ ಅರ್ಥೈಸಿ ಕೊಳ್ಳಿ.... 

(೧). ಪ್ರತಿಯೊಂದು ಪ್ರೀತಿಯ ಹಿಂದೆ ಶತ್ರುವು ನಮ್ಮೊಡನೆ ಇರುತ್ತಾನೆ ಅದು ನಮಗರಿವಾದಾಗ ... ನಮ್ಮನೆ ನಾವು ಶಿಕ್ಷಿಸಿಕೊಳ್ಳುತ್ತೇವೆ ಆಗದಾರೆ ಆ ಹಿತಶತ್ರು ಯಾರು ಏಂದು ನೀವ್ ತಿಳಿಯಬೇಕ ??.

No comments:

Post a Comment